ಸೂಪರ್ ಸ್ಟಾರ್ ರಜನಿಕಾಂತ್ ಇಂದು ತಮ್ಮ 68ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ (ಡಿಸೆಂಬರ್ 12). ರಜಿನಿ ಹುಟ್ಟುಹಬ್ಬದ ವಿಶೇಷವಾಗಿ ಇಂದು ತಮ್ಮ ಪೇಟ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ<br /><br /> Superstar Rajinikanth is celebrating his birthday today (December 12) and as promised by the makers of Petta, the team has come up with a real special teaser of the movie. Here is his interesting life journey